ದರ್ಶನಾರ್ಥಿಗಳಿಗೆ ಕಂಗನ್ ಉಡುಗೊರೆ

ನಮ್ಮ ಕಣ್ಣೆದುರೇ ರಾಮಮಂದಿರ ನಿರ್ಮಾಣಗೊಂಡಿರುವುದು ನಮಲ್ಲಿ ಸಂತಸಭರಿತ ರೋಮಾಂಚನ ಮೂಡಿಸಿದೆ ಮತ್ತು ಕೃತಾರ್ಥ ಭಾವ ತಳೆಯುವಂತೆ ಮಾಡಿದೆ, ಇದು ಸೌಭಾಗ್ಯವಲ್ಲದೆ ಮತ್ತೇನೂ ಅಲ್ಲ, ಆ ಖುಷಿಯಲ್ಲೇ ದರ್ಶನಾರ್ಥಿಗಳಿಗೆ ಕಂಗನ್ ಗಳನ್ನು ಪ್ರಸಾದದ ರೂಪದಲ್ಲಿ ನೀಡಲು ನಿರ್ಧರಿಸಿದ್ದೇವೆ ಎಂದು ಹಿರಿಯ ಉದ್ಯಮಿ ಹೇಳುತ್ತಾರೆ.