ಇಂದಿನ ಮೊದಲ ದಿನದ ಅಧಿವೇಶನದ ಮಧ್ಯೆ ವಿಧಾನಸಭೆ ಕ್ಯಾಂಟೀನ್ನಲ್ಲಿ ಸಚಿವರು ತಮ್ಮ ಕೈ ಚಳಕ ತೋರಿಸಿದ್ದಾರೆ. ಆಡಳಿತಪಕ್ಷದ ಮೊಗಸಾಲೆ ಕ್ಯಾಂಟೀನ್ನಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ತಾವೇ ಕಾಫಿ ತಯಾರಿಸಿ ಸೇವಿಸಿದ್ದಾರೆ. ಇದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿದೆ.