ಬಿಕೆ ಹರಿಪ್ರಸಾದ್, ವಿಪ ಸದಸ್ಯ

ರಾಯರೆಡ್ಡಿ ಎನ್ ಎಸ್ ಯು ಐ ಪ್ರಾಡಕ್ಟ್, 80ರ ದಶಕದ ಆರಂಭದಲ್ಲೇ ಕಾಂಗ್ರೆಸ ಪಕ್ಷದಲ್ಲಿ ಗುರುತಿಸಿಕೊಂಡವರು, ಆಮೇಲೆ ಜನತಾ ಪರಿವಾರ ಸೇರಿ, ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದವರು, ಆದರೆ ಮೂಲ ಕಾಂಗ್ರೆಸ್ ಪಕ್ಷ ಎಂದು ಹೇಳಿದರು