ಮಗ, ಸೊಸೆ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿರಿಯ ನಟಿ. ಆಸ್ತಿಗಾಗಿ ನಟಿ ಶ್ಯಾಮಲಾದೇವಿಗೆ ಮಗ, ಸೊಸೆಯಿಂದ ಕಿರುಕುಳ ಆರೋಪ. ಹಿರಿಯ ನಟಿ ಶ್ಯಾಮಲಾದೇವಿ, ಖ್ಯಾತ ನಿರ್ದೇಶಕ ದಿ. ಸಿದ್ದಲಿಂಗಯ್ಯ ಪತ್ನಿ. ಕಳೆದ 5 ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆಂದು ದೂರು ದಾಖಲು. ಪುತ್ರ ನಿತಿನ್, ಸೊಸೆ ಸ್ಮಿತಾ ವಿರುದ್ಧ ದೂರು ನೀಡಿರುವ ಶ್ಯಾಮಲಾದೇವಿ.