ಜಾರಿ ಬಿದ್ದ ‘ಕೈ’ ಶಾಸಕ

ಬಂಟರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಡಿದ ಕಾಂಗ್ರೆಸ್ ಶಾಸಕರ ಅಶೋಕ್ ಕುಮಾರ್ ರೈ ಜಾರಿ ಬಿದ್ದರು. ಈ ಸಂದರ್ಭದಲ್ಲಿ ಸಹ ಆಟಗಾರರವರನ್ನು ಮೇಲಕ್ಕೆತ್ತಿದ್ದರು. ಅದೃಷ್ಟವಶಾತ್ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.