ಅಶೋಕರನ್ನು ಬಸನಗೌಡ ಯತ್ನಾಳ್ ಅಭಿನಂದಿಸಲಿಲ್ಲ

Karnataka Assembly Winter Session: ಬಿಜೆಪಿ ಶಾಸಕರಿಗೆ ಸದನದಲ್ಲಿ ಇಂದು ಬಸನಗೌಡ ಪಾಟೀಲ್ ಯತ್ನಾಳ್ ವರ್ತನೆ ಅತಿರೇಕ ಅನಿಸಿರಬಬಹುದು, ಆದರೆ ಅವರ ಸ್ವಭಾವವೇ ಹಾಗೆ, ಯಾರೇನೂ ಮಾಡಲಾಗದು. ಆದರೆ, ತಮ್ಮ ವರ್ತನೆಯಿಂದ ವಿಜಯಪುರ ಶಾಸಕ, ಆಡಳಿತ ಪಕ್ಷದ ಶಾಸಕರಿಗೆ ತಮ್ಮ ಪಕ್ಷವನ್ನು ಟೀಕಿಸಲು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಆಧಿವೇಶನ ಮುಗಿಯುವರೆಗೆ ಯತ್ನಾಳ್ ಹಟ ಬಿಡುವುದು ಒಳ್ಳೆಯದು.