ಕನ್ನಡ ಚಿತ್ರರಂಗದಲ್ಲಿ 50ವರ್ಷಗಳನ್ನ ಪೂರೈಸಿದ ಕನ್ನಡದ ಮೇರು ನಟ ಅನಂತ್ನಾಗ್. ತಮ್ಮ 50ವರ್ಷದ ಸಿನಿಮಾ ಜರ್ನಿಯಲ್ಲಿ ಕಂಡ ಏಳು-ಬೀಳುಗಳು, ವಯಕ್ತಿಕ ಜೀವನ ಹಾಗೂ ರಾಜಕೀಯ ಜೀವನದ ಘಟನೆಗಳನ್ನ ಮೆಲುಕು ಹಾಕಿದ್ರು. ಜೊತೆಗೆ ಸಿನಿಮಾ ರಂಗದ ಇಂಟರೆಸ್ಟಿಂಗ್ ಮಾಹಿತಿಯನ್ನ ಟಿವಿ9 ಸಂದರ್ಶನದಲ್ಲಿ ಹಂಚಿಕೊಂಡರು.