ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಯಕರ್ತರು

ಹಾಗೆ ನೋಡಿದರೆ, ಸಿದ್ದರಾಮಯ್ಯನವರಿಗೆ ಪಾದ ಮುಟ್ಟಿಸಿಕೊಳ್ಳುವುದು ಇಷ್ಟವಿಲ್ಲ, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅದನ್ನು ಹೇಳಿದ್ದರು. ಅದರೂ ಜನ ಗೌರವ ಸಲ್ಲಿಸಲು ಅದನ್ನು ಮಾಡುತ್ತಾರೆ. ಮೊದಲೆಲ್ಲ ಪಾದ ಮುಟ್ಟಲು ಬಂದಾಗ ಬೇಡ ಅಂತ ಹಿಂದೆ ಸರಿಯುತ್ತಿದ್ದ ಸಿದ್ದರಾಮಯ್ಯ ಈಗ ಆಸ್ಪದ ಕೊಡುತ್ತಿದ್ದಾರೆ.