DCM DKS: ನಾನು CM ಆಗ್ಬೇಕು ಅಂತ ನೀವು ಮತ ಕೊಟ್ರಿ, ಆದ್ರೆ ಕೈತಪ್ಪಿದ್ಯಾಕೆ ಗೊತ್ತಾ?
ತಮ್ಮನ್ನು ವಿಧಾನ ಸಭೆಗೆ ಅರಿಸಿ ಕಳಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ಅವರು ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ.