ಸಂಸದರ ಸಭೆಯಲ್ಲಿ ಅಧಿಕಾರಿಯ ಚೆಸ್ ಆಟ

ದಿಶಾ ಮತ್ತು ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ತಡವಾಗಿ ಬರೋದು, ಸಮಯಕ್ಕೆ ಸರಿಯಾಗಿ ಬಂದರೂ ತಮ್ಮ ಮೊಬೈಲ್ ಫೋನ್ ಗಳಲ್ಲಿ ಗೇಮ್​ ಗಳನ್ನಾಡುವ, ಚಾಟಿಂಗ್ ಮಾಡುತ್ತ ಕಾಲಹರಣ ಮಾಡುವ ದೃಶ್ಯಗಳು ಪದೇಪದೆ ವರದಿಯಾಗುತ್ತಿವೆ. ಇದನ್ನು ಮಾಡುವ ಬದಲು ಅಧಿಕಾರಿಗಳು ಮನೇಲಿರೋದೇ ಲೇಸು!