Priyank Kharge: ಚಕ್ರವರ್ತಿ ಸೂಲಿಬೆಲೆ ಬಾಡಿಗೆ ಭಾಷಣಕಾರ ಅಂತವರ ಪಾಠ ಮಕ್ಕಳು ಓದ್ಬೇಕಾ?

ಸೂಲಿಬೆಲೆಯಂಥವರನ್ನು ಸಾಹಿತಿ ಅಂತ ಪರಿಗಣಿಸುವಷ್ಟು ಬರಗೆಟ್ಟು ಹೋಗಿದೆಯಾ ರಾಜ್ಯದ ಸಾರಸ್ವತ ಲೋಕ ಎಂದು ಖರ್ಗೆ ಪ್ರಶ್ನಿಸಿದರು.