ಬಿಸಿಲಿನ ಬೇಗೆ, ಒಂದೇ ಗುಟುಕಿಗೆ ಎಳನೀರು ಕುಡಿದ Rಅಶೋಕ್

ಡಿಕೆಶಿ ಭದ್ರಕೋಟೆ ಕನಕಪುರಕ್ಕೆ ಆರ್. ಅಶೋಕ್ ಲಗ್ಗೆ ಇಟ್ಟಿದ್ದಾರೆ. ಸದ್ಯ ಚುನಾವಣಾ ಪ್ರಚಾರದಲ್ಲಿರುವ ಅವರು, ಕನಕಪುರ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದು, ರಾಹುಲ್ ಗಾಂಧಿಗೆ ಬಂದ ಸ್ಥಿತಿ ರಾಜ್ಯದಲ್ಲಿ ಕಾಂಗ್ರೆಸ್​​ಗೆ ಬರಲಿದೆ ಎಂದು ಹೇಳೀದ್ದಾರೆ..