ಸದನದಲ್ಲಿ ಬೊಮ್ಮಾಯಿ ಸುಳ್ಳು ಹೇಳಿದ್ದಾರೆ

ನಿನ್ನೆ(ಫೆ.23) ಸದನದಲ್ಲಿ ಬಜೆಟ್​ ಮೇಲೆ ಚರ್ಚೆಗೆ ಸಿಎಂ ಬಸವರಾಜ್ ಬೊಮ್ಮಾಯಿ ವೀರಾವೇಷದಲ್ಲಿ ಉತ್ತರ ನೀಡಿದ್ದಾರೆ. ನನ್ನ ಮೇಲೆ ಎರಡು ಆರೋಪ ಮಾಡಿದ್ದಾರೆ.