Lakshmi Hebbalkar: ಸದನದಲ್ಲಿ ಇಲಾಖೆಯಲ್ಲಿ ನಡೆದ ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಚಿವರು ತಮ್ಮ ಅಧಿಕಾರಗಳಿಂದ ಆದ ತಪ್ಪುಗಳನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಲ್ಪ ಡಿಫರೆಂಟ್ ಎನಿಸಿದರು.