ಉಪ ಮುಖ್ಯಮಂತ್ರಿಗಳ ಅಪ್ಪುಗೆ

ದೆಹಲಿಯ ಏರ್ಪೋರ್ಟ್​ನಲ್ಲಿ ಶಿವಕುಮಾರ್ ಅವರನ್ನು ಹಲವು ಬಾರಿ ನೋಡಿದ್ದೆ, ಅದರೆ ಮಾತಾಡಿರಲಿಲ್ಲ, ಇವತ್ತು ಆ ಅವಕಾಶ ಸಿಕ್ಕಿತು ಎಂದು ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಆನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರಲ್ಲದೆ ಸಿಎಂ ಸಿದ್ದರಾಮಯ್ಯ, ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಮತ್ತು ಸಚಿವ ಸಂಪುಟದ ಹಲವಾರು ಸದಸ್ಯರು ಭಾಗಿಯಾಗಿದ್ದರು.