ಗಂಗಾವಳಿ ನದಿ ಮೇಲೆ ಹಾರಾಡುತ್ತಿರವ ಡ್ರೋನ್

ನಾಪತ್ತೆಯಾಗಿದ್ದ ಕೇರಳ ಮೂಲದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ ಯಾಗಿದೆ. ಆದರೆ ಅದನ್ನು ಓಡಿಸುತ್ತಿದ್ದ ಅರ್ಜುನ್ ಹೆಸರಿನ ಚಾಲಕನ ದೇಹ ಪತ್ತೆಯಾಗಿಲ್ಲ. ಟ್ರಕ್ ಅನ್ನು ನೀರಿನಿಂದ ಮೇಲೆತ್ತುವುದು ಸುಲಭದ ಕೆಲಸವಲ್ಲ. ಅದಕ್ಕೆ ಪರಿಣಿತರು ಮತ್ತು ಉಪಕರಣಗಳು ಬೇಕು. ಟ್ರಕ್ ಕೆಸರಲ್ಲ್ಲಿ ಹೂತಿರುವ ಬಗ್ಗೆ ಮಾಹಿತಿ ನಿನ್ನೆ ಲಭ್ಯವಾಗಿತ್ತು.