ಸಿದ್ದಾಮಯ್ಯನರ ಕ್ಷೇತ್ರವನ್ನು ಯತೀಂದ್ರ ನೋಡಿಕೊಳ್ಳುತ್ತಿರೋದು ಗೊತ್ತಿರುವ ಸಂಗತಿಯೇ. ಗೃಹಲಕ್ಷ್ಮಿ ಲಾಂಚ್ ಕಾರ್ಯಕ್ರಮನ್ನು ಮೈಸೂರಲ್ಲಿ ಮಾಡಲು ಮತ್ತೊಂದು ಕಾರಣವೂ ಇದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಯತೀಂದ್ರರನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಖಿಳಿಸುವ ಯೋಚನೆ ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಗೂ ಇರುವಂತಿದೆ. ಹಾಗಾಗೇ ಈ ಪಾಟಿ ತಯಾರಿ!