ಅಮೆರಿಕದ ವೈಟ್ ಹೌಸ್ ಬಳಿ ಇರುವ ನದಿಗೆ ವಿಮಾನವೊಂದು ಅಪ್ಪಳಿಸಿರುವ ಘಟನೆ ವರದಿಯಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ವಿಮಾನವೊಂದು ಪೊಟೊಮ್ಯಾಕ್ ನದಿಗೆ ಪತನಗೊಂಡಿದೆ.