ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್

ಕರ್ನಾಟಕದೆಲ್ಲೆಡೆ ಹೊಸ ವರ್ಷಾಚರಣೆ, ಹೊಸ ವರ್ಷದ ಸ್ವಾಗತ ಭರ್ಜರಿಯಾಗಿಯೇ ನಡೆದಿದೆ. 2024ಕ್ಕೆ ಗುಡ್​ ಬೈ ಹೇಳಿ 2025 ಅನ್ನು ಬರಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ಕೂಡ ಯುವಕ-ಯುವತಿಯರ ಸಂಭ್ರಮ ಮುಗಿಲುಮುಟ್ಟಿತ್ತು. ಯುವತಿಯರು ಮ್ಯೂಸಿಕ್​​ಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವಿಡಿಯೋ ಇಲ್ಲಿದೆ ನೋಡಿ.