ಹಲವು ದಿನಗಳ ಬಳಿಕ ಮಾಜಿ ಸಿಎಂ ಎಸ್.ಎಂ. ಕೃಷ್ಣ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಜನರ ಮಧ್ಯೆ ಹಲವು ದಿನಗಳ ಬಳಿಕ ಕಾಣಿಸಿಕೊಳ್ತಿರೋದ್ರ ಬಗ್ಗೆಯೂ ಕೃಷ್ಣ ಮಾತಾಡಿದ್ದಾರೆ.