ಎಬಿವಿಪಿ ಮುಖಂಡ ಮತ್ತು ಪೊಲೀಸ್ ಇನ್ಸ್​​​ಪೆಕ್ಟರ್

ಪ್ರತಿಭಟನೆ ನಡೆಸುವ ಅವಕಾಶ ಮತ್ತು ಹಕ್ಕು ಎಲ್ಲರಿಗೂ ಇದೆ, ಆದರೆ ಅದು ಶಾಂತಿಯುತವಾಗಿರಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದು. ಆದರೆ, ಪೃಥ್ವಿ ರೆಡ್ಡಿ ಹೆಸರಿನ ಮುಖಂಡನ ನೇತೃತ್ವದ ಈ ಪ್ರತಿಭಟನೆಕಾರರು ಹೆದ್ದಾರಿಗೆ ಬಂದ ಕಾರಣ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮಂತ ಪಾಟೀಲ್, ಹೆದ್ದಾರಿಯಲ್ಲಿ ಪ್ರತಿಭಟನೆ ಬೇಡ, ಪಕ್ಕದ ಮೈದಾನದಲ್ಲಿ ಮಾಡಿ ಅಂತ ನಯವಾಗೇ ಸಭ್ಯ ಭಾಷೆಯಲ್ಲಿ ಹೇಳುತ್ತಾರೆ.