ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ

ಬಿಗ್​ಬಾಸ್​ ವೀಕೆಂಡ್ ಎಪಿಸೋಡ್​ಗೆ ಒಂದು ದಿನ ಬಾಕಿ ಇದೆ. ಸುದೀಪ್, ಹನುಮಂತುಗೆ ಉಡುಗೊರೆಯೊಂದನ್ನು ಕಳಿಸಿದ್ದಾರೆ. ಸುದೀಪ್ ಕಳಿಸಿದ ಉಡುಗೊರೆ ಕಂಡು ಹನುಮಂತು ಭಾವುಕಗೊಂಡಿದ್ದಾರೆ.