ಎಲೆಕ್ಷನ್ ಮುಗಿಸಿ ವಾಪಸ್ ಬರಲು ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೆ ಜನರ ಸಂಕಷ್ಟ

ಸಮಯಕ್ಕೆ ಸರಿಯಾಗಿ ಬಸ್​ಗಳಿಲ್ಲದೆ ಪ್ರಯಾಣಿಕರ ಪರದಾಟ. ಪಾವಗಡದಿಂದ ಬೆಂಗಳೂರಿಗೆ ಹೋಗಲು ಬಸ್ ಇಲ್ಲದೆ ಪ್ರಯಾಣಿಕರ ಹರಸಾಹಸ. ತುಮಕೂರು ಜಿಲ್ಲೆಯ ಪಾವಗಡ KSRTC ಬಸ್ ಸ್ಟಾಂಡ್ ನಲ್ಲಿ ಘಟನೆ. ನಿನ್ನೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಲು ಬೆಂಗಳೂರಿನಿಂದ ಪಾವಗಡ ಬಂದಿದ್ದ ನೂರಾರು ಜನ. ಬೆಂಗಳೂರಿಗೆ ವಾಪಸ್ ಹೋಗಲು ಸಮಯಕ್ಕೆ ಸರಿಯಾಗಿ ಬಾರದ ಬಸ್​ಗಳು.