ಸದನದಲ್ಲಿ ಭರತ್ ರೆಡ್ಡಿ ಮತ್ತು ಗಾಲಿ ಜನಾರ್ಧನ ರೆಡ್ಡಿ

Karnataka Assembly Session: ಅದಕ್ಕೂ ಮಿಗಿಲಾಗಿ ಭರತ್ ಗೆ ನಾಲಗೆ ಮೇಲೆ ಹಿಡಿತವಿಲ್ಲ. ಜನಾರ್ಧನ ರೆಡ್ಡಿ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿದ್ದವರು ಮತ್ತು 60ರ ಗಡಿ ಸಮೀಸುತ್ತಿರುವ ಹಿರಿಯರು. ಅವರ ವಯಸ್ಸಿಗಾದರೂ ಮರ್ಯಾದೆ ಬೇಡವೇ? ಭರತ್ ಬೈಗುಳ ಭಾಷೆಯಲ್ಲಿ ಮಾತಾಡುತ್ತಿದ್ದರೂ ಜನಾರ್ಧನ ತಾಳ್ಮೆ ಕಳೆದುಕೊಳ್ಳದೆ ಮಾತಾಡುತ್ತಾರೆ. ಉತ್ತಮ ಸಂಸದೀಯ ಪಟುವಿನ ಲಕ್ಷಣ ಅದು!