10 ಮುದ್ದೆ ತಿಂದ ಈರೇಗೌಡರು

ಮುದ್ದೆ ತಿನ್ನುವ ಪ್ರಸ್ತಾಪವಾದಾಗ ಮಂಡ್ಯದ ವ್ಯಕ್ತಿಯೊಬ್ಬರು ನೆನಪಾಗುತ್ತಾರೆ ಆದರೆ ಅವರ ಹೆಸರು ನೆನಪಾಗುತ್ತಿಲ್ಲ. ಅವರು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದರು. ನಲ್ವತ್ತು ಮುದ್ದೆ ತಿಂದ ನಂತರವೂ ಅವರು ಇನ್ನೂ ಬೇಕು ಅನ್ನುತ್ತಿದ್ದರು. ಆ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಿಸಿದ ಕೆಲವೇ ದಿನಗಳ ಬಳಿಕ ನಿಧನಹೊಂದಿದ್ದರು.