ಸದನದಲ್ಲಿ ಮಾತ್ನಾಡಲು ಎದ್ದ DCM ಡಿಕೆಶಿ ಕಾಲೆಳೆದು ರೇಗಿಸಿದ BJP ಶಾಸಕರು
ಅವರ ಮಾತಿಗೆ ತಲೆ ಕೆಡಿಸಿಕೊಳ್ಳದ ಶಿವಕುಮಾರ್; ಅದಿರಲಿ ರಾಜಕಾರಣ ಅಮೇಲೆ ಮಾತಾಡೋಣ ಎಂದು ಶಾಂತವಾಗಿ ಉತ್ತರಿಸುತ್ತಾರೆ.