Bengaluru Rain: ಬೆಂಗಳೂರಿನಲ್ಲೂ 2 ದಿನಗಳ ಕಾಲ ಭಾರೀ ಮಳೆ

ಮಂಗಳವಾರ ಬೆಳಗ್ಗೆ 6 ಗಂಟೆಗೆಲ್ಲ ಶುರುವಾಗಿದ್ದ ಜಿನುಗು ಮಳೆ 8.30 ರಿಂದ ಧೋ ಅಂತ ಸುರಿಯಲಾರಂಭಿಸಿತು.