Pradeep Eshwar: ಪ್ರತಾಪ್ ಸಿಂಹ, ಮುನಿಸ್ವಾಮಿ ಪರ್ಸನಲ್ ಟಾರ್ಗೆಟ್ ಮಾಡ್ತವ್ರೆ!

ರಾಜ್ಯದ ಸಂಸದರು ಇಲ್ಲಿನ ಬಡವರ ಬಗ್ಗೆ ಕಾಳಜಿ ತೋರುವ ಬದಲು ಅಕ್ಕಿಗಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಿರರೋದು ವಿಷಾದನೀಯ ಎಂದು ಪ್ರದೀಪ್ ಈಶ್ವರ್ ಹೇಳಿದರು.