ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಜಯ, ಕಿಚ್ಚ ಮಾತು
ಸಿನಿಮಾ, ಶೂಟಿಂಗ್ ಕೆಲಸ ಬದಿಗೊತ್ತಿ ಗ್ರೌಂಡ್ಗಿಳಿದ ಸೆಲೆಬ್ರಟಿಗಳು. ಮೂರು ವರ್ಷಗಳ ಬಳಿಕ ರಂಗೇರಿಸುತ್ತಿದೆ ಸಿಸಿಎಲ್ ಕ್ರಿಕೆಟ್. ಬೆಂಗಳೂರಿನಲ್ಲಿ ನಿನ್ನೆ ನಡೆದ ಸಿಸಿಎಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋಸ್ ವಿರುದ್ಧ ಜಯಗಳಿಸಿದೆ.