ಸಿಎಂ ನಿವಾಸಕ್ಕೆ ಅಗಮಿಸುತ್ತಿರುವ ಡಿಕೆ ಶಿವಕುಮಾರ್

ಪಟ್ಟಿ ಅಂತಿಮಗೊಂಡ ಬಳಿಕ ಯಾವುದೇ ಶಾಸಕ ಅಸಮಾಧಾನಗೊಳ್ಳಲಾರ ಅನ್ನೋದನ್ನು ಖಚಿತಪಡಿಸಿಕೊಳ್ಳಿ ಅಂತ ಸುರ್ಜೆವಾಲಾ ಹೇಳಿದ್ದರಿಂದ ಇಂದು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಪರಮೇಶ್ವರ ಪುನಃ ಸಭೆ ಸೇರಿದ್ದಾರೆ. ಪಟ್ಟಿಯನ್ನು ತಯಾರು ಮಾಡೋದು ಅಷ್ಟು ಸುಲಭವಲ್ಲ, ಯಾಕೆಂದರೆ ಅನೇಕ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸಬೇಕಿದೆ.