ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರು

ಸಿದ್ದರಾಮಯ್ಯ ಹಿಂದೆ ಇನ್ನೂ ಮೀಸೆ ಮೂಡದ ಯುವಕನನ್ನು ನೀವು ನೋಡಬಹುದು, ಅದು ಪ್ರಾಯಶಃ ಸಿದ್ದರಾಮಯ್ಯರ ಮೊಮ್ಮಗನಿರಬಹುದು (ದಿವಂಗತ ರಾಕೇಶ್ ಸಿದ್ದರಾಮಯ್ಯ ಮಗ). ಹುಡುಗನ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ಕುತೂಹಲ ಪ್ರದರ್ಶಿಸುತ್ತಾರೆ ಮತ್ತು ಅವನ ಬಗ್ಗೆ ಕೆಲ ಪ್ರಶ್ನೆಗಳನ್ನು ಸಿದ್ದರಾಮಯ್ಯನವರಿಗೆ ಕೇಳುತ್ತಾರೆ.