ಮುಡಾ ಮಾಜಿ ಅಧ್ಯಕ್ಷ ಡಿ ಧ್ರವಕುಮಾರ್

ತಾನು ಮುಡಾ ಅಧ್ಯಕ್ಷನಾಗುವ ಮೊದಲು ಸಹ 50: 50 ಅನುಪಾತದಲ್ಲಿ ಸೈಟು ಹಂಚಿಕೆ ಜಾರಿಯಲ್ಲಿದ್ದರೂ ತನ್ನ ಅವಧಿಯಲ್ಲಿ ಹಾಗೆ ಮಾಡಿಲ್ಲ, ಆದರೆ ನಿವೇಶನಗಳಿಗೆ ಭಾರೀ ಬೇಡಿಕೆ ಇದ್ದ ಕಾರಣ ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡು ಅವರಿಗೆ ಎಕರೆಗೆ 5 ಲಕ್ಷ ರೂ ನಿರ್ಧಾರ ಮಾಡಿದ್ದರೂ ರೈತರು ಮುಂದೆ ಬರಲಿಲ್ಲ ಎಂದು ಧ್ರುವಕುಮಾರ್ ಹೇಳಿದರು.