‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಮನೆಯ ಮುಂದೆ ಅಭಿಮಾನಿಗಳು ಬಂದು ಬಗೆಬಗೆಯ ಹಾಡು, ಡೈಲಾಗ್ ಹೇಳಿ ವೈರಲ್ ಆಗುತ್ತಾರೆ. ಅದೇ ರೀತಿಯೇ ನಟ ಪ್ರಥಮ್ ಅವರ ಫ್ಯಾನ್ಸ್ ಸಹ ತಮ್ಮದೇ ರೀತಿಯಲ್ಲಿ ಸಾಂಗ್ ಹೇಳಿದ್ದಾರೆ. ಸ್ವತಃ ಪ್ರಥಮ್ ಅವರು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರ ಹಾಡಿನ ಶೈಲಿಗೆ ಪ್ರಥಮ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಬಹಳ ತಮಾಷೆಯಾಗಿದೆ.