Pradeep Eshwar: ಬೆಳ್ಳಂಬೆಳಗ್ಗೆನೇ ಹಳ್ಳಿ-ಹಳ್ಳಿಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಪ್ರತ್ಯಕ್ಷ..!

ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ.