ದೆಹಲಿಯಲ್ಲಿ CM ಆಯ್ಕೆ ಟೆನ್ಶನ್ ಇದ್ರೂ ಸಿದ್ದಣ್ಣ ಮಾತ್ರ ಕೂಲಾಗಿ ರಾಗಿ ಮುದ್ದೆ, ಬಾಡೂಟ ಬಾರಿಸಿದ್ರು

135 ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಮುಖ್ಯಮಂತ್ರಿಯನ್ನು ಅರಿಸುವುದು ಕಷ್ಟವಾಗುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ನಾನು ಹೈಕಮಾಂಡ್ ಗೆ ಭೇಟಿ ಮಾಡುವವರೆಗೆ ಅಂಥ ಪ್ರಶ್ನೆಗಳನ್ಮು ಕೇಳಬೇಡಿ, ಎನ್ನುತ್ತಾರೆ.