C T Ravi: ತಮ್ಮ ಸೋಲಿನ ಬಗ್ಗೆ Tv9ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ

ಜನರು ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ಸಿಟಿ ರವಿ ಹೇಳಿದರು.