PM Narendra Modi: ₹5,500 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ
ಸಹಸ್ರಾರು ಜನ ನಗರದ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಮೋದಿಯವರ ಕಾರಿನ ಮೇಲೆ ಪುಷ್ಪಾರ್ಚನೆ ಮಾಡುತ್ತಾ ಸ್ವಾಗತಿಸಿದರು