H.D Kumaraswamy : ಬಾದಾಮಿ ಜನರ ಕಷ್ಟಗಳನ್ನು ಸಿದ್ದು ಆಗಲಿ, ಶ್ರೀರಾಮುಲು ಆಲಿಸಲಿಲ್ಲ ಎಂದು ಕಿಡಿ

ಹಿಂದಿನ ಬಾರಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮತ್ತು ಬಿ ಶ್ರೀರಾಮುಲು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಾದಾಮಿಗೆ ಬಂದಿದ್ದರು ಎಂದು ಕುಮಾರಸ್ವಾಮಿ ಹೇಳಿದರು