Leelavathy Song Av

ಹಿರಿಯ ನಟಿ ಲೀಲಾವತಿ ಮನೆಗೆ ಬಂದ ಉಮಾಶ್ರೀ. ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರಿ ಆಗಮನ. ಲೀಲಾವತಿ ಕಂಡು ಸಂತಸ ವ್ಯಕ್ತಪಡಿಸಿದ ವಿನೋದ್ ರಾಜ್. ನೀವು ನನ್ನ ತಾಯಿ ಅಮ್ಮ ಎಂದು ಮುತ್ತಿಟ್ಟ ವಿನೋದ್ ರಾಜ್. ಉಮಾಶ್ರಿ ಕೆನ್ನೆಗೆ ಖುಷಿಯಿಂದ ಮುತ್ತಿಟ್ಟ ವಿನೋದ್ ರಾಜ್. ಇನ್ನು ನಟಿ ಪದ್ಮ ವಾಸಂತಿ