ಡಾಲಿ, ಅಮೃತಾ ಕೆಮಿಸ್ಟ್ರಿ ಬಗ್ಗೆ ನಟಿ ರಮ್ಯಾ ಕೊಟ್ಟ ರಿಯಾಕ್ಷನ್​ಗೆ ಡಾಲಿ ಶಾಕ್!

ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯದ ಸಿನ್ಮಾ ಗುರುದೇವ್ ಹೊಯ್ಸಳ. ಇಂದು ರಾಜ್ಯಾದ್ಯಂತ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ರೆಸ್ಪಾನ್ಸ್ ನೋಡಿ ಸಿನ್ಮಾ ಬಗ್ಗೆ ನಟ ಡಾಲಿ ಧನಂಜಯ್, ಅಮೃತಾ ಹಾಗೂ ನಟಿ ರಮ್ಯಾ ಮಾತ್ನಾಡಿದ್ದು ಹೀಗೆ.