leopard : ರಾತ್ರೋರಾತ್ರಿ ಮನೆ ಕಾಂಪೌಂಡ್ ಬಳಿ ಚಿರತೆ ಓಡಾಟ.. ಬೆಚ್ಚಿಬಿದ್ದ ಜನರು
ಪಕ್ಕದ ಅರಣ್ಯ ಪ್ರದೇಶದಿಂದ ಚಿರತೆ ಗ್ರಾಮದೊಳಗೆ ಬಂದಿದೆಯೆಂದು ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಹೇಳುತ್ತಾರೆ.