ಬಿಗ್ಬಾಸ್ ಮನೆಗೆ ಕುಟುಂಬದವರು ಬಂದು ಹೋದ ಬಳಿಕ ಸ್ಪರ್ಧಿಗಳ ಮನಸ್ಥಿತಿ ಬದಲಾಗಿದೆ. ಹಳೆಯ, ಗಾಢ ಗೆಳೆತನಕ್ಕೆ ಬ್ರೇಕ್ ಬಿದ್ದಿದೆ. ಮಂಜು, ಗೌಥಮಿ ಗೆಳೆತನ ಬ್ರೇಕ್ ಆಗಿದೆ. ತ್ರಿವಿಕ್ರಮ್ ಹಾಗೂ ಭವ್ಯಾ ಗೆಳೆತನವೂ ಮುರಿದು ಹೋಗಿದೆ. ಆದರೆ ಈ ಬದಲಾವಣೆಗೆ ಕಾರಣ ಏನು? ಸುದೀಪ್ ಮುಂದೆ ಸ್ಪರ್ಧಿಗಳು ಹೇಳಿದ್ದೇನು?