DK VS Aswath Narayana: ಸದನದಲ್ಲಿ ಮತ್ತೆ ಡಿಕೆಶಿ-ಅಶ್ವಥ್ ನಾರಾಯಣ್ ಮಧ್ಯೆ ಜಿದ್ದಾಜಿದ್ದಿ

ನಾಲ್ಕನೇ ದಿನದ ಕಲಾಪ ಆರಂಭ. ಡಿಕೆ ಮತ್ತು ಅಶ್ವಥ್ ನಾರಾಯಣ್ ಮಧ್ಯೆ ಮತ್ತೆ ಸಮರ.