ಉಪೇಂದ್ರ ಸೂಪರ್​​ಸ್ಟಾರ್ ಅಲ್ಲ-ಶ್ರೀಯಾ

ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್​ಕುಮಾರ್, ನಟಿಸಿದ ಸಿನ್ಮಾ ಕಬ್ಜ. ಆರ್.ಚಂದ್ರು ನಿರ್ಮಿಸಿ, ನಿರ್ದೇಶನ ಮಾಡಿದ ಸಿನ್ಮಾ ಕಬ್ಜ. ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸೌಂಡ್​ ಮಾಡ್ತಿದ್ದು, ಇದೇ ಮಾರ್ಚ್ 17ಕ್ಕೆ ವರ್ಲ್ಡ್​ವೈಡ್ ರಿಲೀಸ್ ಆಗ್ತಿದೆ. ಈ ಸಿನ್ಮಾದಲ್ಲಿ ನಟಿಸಿದ ಬ್ಯೂಟಿಫುಲ್ ಕ್ವೀನ್ ನಟಿ ಶ್ರಿಯಾ ಶರಣ್. ಸಿನ್ಮಾದ ಬಗ್ಗೆ, ಪಾತ್ರದ ಬಗ್ಗೆ ಟಿವಿ9 ಸಂದರ್ಶನದಲ್ಲಿ ಮಾತ್ನಾಡಿದ್ದು ಹೀಗೆ..