ಬಹುನಿರೀಕ್ಷಿತ ಆದಿತ್ಯ ಎಲ್ 1 ಉಪಗ್ರಹ ಇತ್ತೀಚೆಗೆ ಸೂರ್ಯನ (Sun) ಮೊದಲ ಛಾಯಾಚಿತ್ರ (Photograph) ಭೂಮಿಗೆ ರವಾನಿಸಿದೆ. ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿದ ಭಾರತದ ಮೊದಲ ಅಂತರಿಕ್ಷ ವೀಕ್ಷಣಾಲಯ ಯಶಸ್ಸನ್ನ ಗಳಿಸಿದೆ. ಈ ಯಶಸ್ಸಿನ ಹಿಂದೆ ಉಡುಪಿಯ ಮಣಿಪಾಲದ (Manipal) ಮಾಹೆ (Mahe) ಸಂಸ್ಥೆಯ ಪಾತ್ರವೂ ದೊಡ್ಡದು. ಹೀಗಾಗಿ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ.