ದೆಹಲಿಯಲ್ಲಿ ಉಪಜೀವನಕ್ಕಾಗಿ ಸೈಕಲ್ ರಿಕ್ಷಾ ತುಳಿಯುತ್ತಿದ್ದ ವ್ಯಕ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿ ಐಐಟಿ ಪದವೀಧರರಿಗೆ ನೌಕರಿ ನೀಡುತ್ತಿದ್ದಾರೆ!

ನಿರಾಕರಣೆಯಿಂದ ತೀವ್ರವಾಗಿ ನೊಂದ ಕುಮಾರ್ ಹಳ್ಳಿಗೆ ವಾಪಸ್ಸು ಹೋಗಿ ಒಂದು ಸೆಕೆಂಡ್ ಹ್ಯಾಂಡ್ ಟಾಟಾ ಕಾರನ್ನಿಟ್ಟುಕೊಂಡು RodBez ಸಂಸ್ಥೆಯನ್ನು ಪ್ರಾರಂಭಿಸಿದರು.