ಜಲಗ್ರಾಮವಾದ ಗುರುಗ್ರಾಮ; ಭಾರೀ ಮಳೆಯಿಂದ ಕೆರೆಯಂತಾದ ರಸ್ತೆಗಳು

ಭಾರೀ ಮಳೆಯ ನಂತರ ಗುರುಗ್ರಾಮದಲ್ಲಿ ಮೋಟಾರುರಹಿತ ಸಾರಿಗೆ (NMT) ಮತ್ತು ಪಾದಚಾರಿಗಳಿಗೆ ಸುರಂಗಮಾರ್ಗಗಳು ಮತ್ತು ಅಂಡರ್‌ಪಾಸ್‌ಗಳನ್ನು ಮುಚ್ಚಿದ್ದರಿಂದ ನಗರದ ನಿವಾಸಿಗಳು ಮನೆಯೊಳಗೆ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಗುರುಗ್ರಾಮದ ರಸ್ತೆಗಳೆಲ್ಲ ಸಂಪೂರ್ಣ ಜಲಾವ್ರತವಾಗಿತ್ತು.