ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ

ಅವರಿಗೇನಾದರೂ ರಾಜಕಾರಣಕ್ಕೆ ಬರುವ ಯೋಚನೆಯಿದೆಯೇ? ಖಂಡಿತ ಇಲ್ಲ ಎಂದ ಐಶ್ವರ್ಯ, ತಾನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಅದರಲ್ಲೇ ಐಕಾನ್ ಅನಿಸಿಕೊಂಡು ಸಾಧನೆ ಮಾಡುವ ಗುರಿಯಿಟ್ಟುಕೊಂಡಿದ್ದೇನೆ, ಸರ್ಕಾರದ ಶೈಕ್ಷಣಿಕ ಕಾರ್ಯಕ್ರಮ ಮತ್ತು ಯೋಜನೆಗಳಲ್ಲಿ ಭಾಗೀದಾರಳಾಗುವ ಆಸೆಯಿದೆ ಎಂದರು.