ಚಾಲಕನನ್ನು ಫುಟ್​ ಬೋರ್ಡ್​ಗೆ ಎಳೆದು ತಂದ ಪ್ರಯಾಣಿಕ

ಬಿಎಂಟಿಸಿ ಬಸ್​ನಲ್ಲಿ ಆಗಾಗ ಚಾಲಕ ಅಥವಾ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಗಲಾಟೆಗಳು ನಡೆಯುತ್ತಿರುತ್ತವೆ. ಹಾಗೆ, ಚಾಲಕ ಮತ್ತು ಪ್ರಯಾಣಿಕ ಕಿತ್ತಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.