H D Kumarswamy: ನನ್ ಸಂಖ್ಯೆ 10 ಇದಿಯೋ 15ಇದಿಯೋ ಬೇಕಾಗಿಲ್ಲ ಕುಮಾರಣ್ಣ ಗರಂ!

ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿದ್ದು 1995 ರಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿಗಳಾಗಿದ್ದ ಹೆಚ್ ಡಿ ದೇವೇಗೌಡ ಎಂದು ಕುಮಾರಸ್ವಾಮಿ ಹೇಳಿದರು.